user
Bombe Mane
556/508/5, near Vinayaka Temple, Giridarshini Layout, Mysuru, Karnataka 570028, India
Appearance
Bombe Mane
Comments
Su
Review №1

Geetha atte sri hari mama u made amesome work I just love it

Ja
Review №2

Excellent place to visit ... Hats off to the dedicated family of Smt Geetha and Sri Srihari Dixit... Pranaams to their patience in making it for last 15+ years ... And a very courteous hospitality extended to each and everyone visiting the place ...

ಕೃ
Review №3

ಬಹಳ ಸೊಗಸಾಗಿ ನವರಾತ್ರಿಯ ಸಂದರ್ಭದಲ್ಲಿ ಗೊಂಬೆಗಳನ್ನು ಪ್ರದರ್ಶಿಸಿದ್ದಾರೆ. ಐದು ವರ್ಷದ ಮಗುವಿನಿಂದ ಐವತ್ತು ವರ್ಷದ ಮೆಲ್ಪಟ್ಟವರ ವರೆಗೂ ಕೂಡ ಇಲ್ಲಿ ಗೊಂಬೆಗಳ ವೀಕ್ಷಿಸಿ ಆನಂದಿಸಬಹುದು. ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ಒಂದು ವರ್ಷವೂ ವಿಷಯ ಅನುಕರಣೆಯಾಗದಂತೆ, ಬೇರೆ ಬೇರೆ ಕಥೆಗಳ, ಆ ವರುಷದ ವಿಶೇಷತೆ, ನೈತಿಕ ಸಂದೇಶಗಳನ್ನು ಗೊಂಬೆಗಳ ಜೋಡಣೆ ಮೂಲಕ ತೋರಿಸುತ್ತಾರೆ . ಎಲ್ಲರೂ ಇದನ್ನು ನೋಡಲೇ ಬೇಕು. ಗೀತಾ ಶ್ರೀಹರಿ ಅವರು ಏನು ನಿರೀಕ್ಷೆ ಇಲ್ಲದೆ ಉಚಿತವಾಗಿ ಎಲ್ಲಾರಿಗೂ ಸಂತೋಷ ನೀಡಲು ಈ ಕೆಲಸ ಮಾಡುತ್ತಿದ್ದಾರೆ. ಅವರ ಸಹನೆಗೆ ಒಂದು ಸಾಷ್ಟಾಂಗ ನಮಸ್ಕಾರ. ಎಲ್ಲರೂ ಪ್ರತಿವರ್ಷ ಸಮಯ ಮಾಡಿಕೊಂಡು ಇವರ ಮನೆಗೆ ಹೋಗಿ ಬರಬೇಕು ಎಂದು ವಿನಂತಿಸುತ್ತೇನೆ

ಲಿ
Review №4

Super Geetha auntie. ಪ್ರತಿ ವರ್ಷ ನವರಾತ್ರಿ ನಿಮ್ಮ ಮನೆಯಲ್ಲಿ ಆಚರಿಸುವುದು ಅದನ್ನು ನೋಡುವುದೇ ನನಗೆ ಹಬ್ಬ .

Na
Review №5

ತುಂಬಾ ಅತ್ಯುತ್ತಮ ಆಗಿದೆ

Information
8 Photos
5 Comments
5 Rating
  • Address:556/508/5, near Vinayaka Temple, Giridarshini Layout, Mysuru, Karnataka 570028, India
Categories
  • Museum
Similar organizations